ಜನವರಿ ೫ - ಜನವರಿ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೦ ದಿನಗಳು (ಅಧಿಕ ವರ್ಷದಲ್ಲಿ ೩೬೧ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೭೫೯ - ಜಾರ್ಜ್ ವಾಷಿಂಗ್ಟನ್ ಮತ್ತು ಮಾರ್ಥ ಡಾಂಡ್ರಿಡ್ಜ್ ಕಸ್ಟಿಸ್ರವರ ಮದುವೆಯಾಯಿತು. ೨೦೦೫ - ಸೌರವ್ಯೂಹದ ತಿಳಿದಿರುವ ಅತೀ ದೊಡ್ಡ ಕುಬ್ಜ ಗ್ರಹವಾದ ಈರಿಸ್ನ ಪತ್ತೆ. == ಜನನ == ೧೫೯೨ - ಷಾ ಜಹಾನ್, ಮುಘಲ್ ಚಕ್ರವರ್ತಿ. ೧೮೫೫ - ಕಿಂಗ್ ಜಿಲೆಟ್, ಅಮೇರಿಕದ ಸಂಶೋಧಕ. ೧೮೯೩ - ಪರಮಹಂಸ ಯೋಗಾನಂದ, ಭಾರತದ ಯೋಗಿ. ೧೯೨೮ - ಜುಲ್ಫಿಕಾರ್ ಆಲಿ ಭುಟ್ಟೊ, ಪಾಕಿಸ್ತಾನದ ಪ್ರಧಾನಮಂತ್ರಿ. ೧೯೩೮ - ಮೊದಲನೇ ಜುವಾನ್ ಕಾರ್ಲೊಸ್, ಸ್ಪೇನ್ನ ರಾಜ. == ನಿಧನ == ೮೪೨ - ಅಲ್ ಮು'ತಾಸಿಮ್, ಅಬ್ಬಾಸಿದ್ ಸಾಮ್ರಾಜ್ಯದ ಕಲೀಫ್. ೧೯೭೦ - ಮ್ಯಾಕ್ಸ್ ಬಾರ್ನ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ